ವಿಶಿಷ್ಟ ಶೈಲಿಯ, ಸುಂದರವಾಗಿ ಕಾಣುವ ವರದಿಗಳನ್ನು ರಚಿಸಲು ವರದಿ ನಿರ್ಮಾಣಗಾರ ಉಪಕರಣವನ್ನು ಬಳಸಿ. ಸುಲಭವಾಗಿ ಹೊಂದಿಕೊಳ್ಳಬಲ್ಲ ವರದಿ ಸಂಪಾದಕವು ಗುಂಪು ಮತ್ತು ಪುಟದ ತಲೆಬರಹಗಳನ್ನು ಹಾಗೂ ಗುಂಪು ಮತ್ತು ಪುಟದ ಅಡಿಬರಹಗಳನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಸಂಕೀರ್ಣವಾದ ದತ್ತಸಂಚಯ ವರದಿಗಳನ್ನು ಪಡೆಯಲು ಲೆಕ್ಕಾಚಾರದ ಸ್ಥಳಗಳು ಲಭ್ಯವಿರುತ್ತದೆ.
